ವೃದ್ಧಾಶ್ರಮದ ಕರುಣಾಜನಕ ಕಥೆ
ಉಡುಪಿ ಜಿಲ್ಲೆಯ ಕಾಪು ತಾಲ್ಲೂಕಿನ ಕೋಟೆ ಮಲ್ಲಾರು ಎಂಬಲ್ಲಿರುವ ಹಝ್ರತ್ ಸಾದಾತ್ ವೃದ್ಧಾಶ್ರಮದ ಕಣ್ಣೀರ ಕಥೆಯನ್ನು ತಿಳಿದುಕೊಳ್ಳಲು ಈ ವೀಡಯೋವನ್ನು ನೋಡಬೇಕು. ಇಲ್ಲಿರುವ ಪ್ರತಿ ಒಬ್ಬ ವೃದ್ಧರ ಹಿಂದೆಯೂ ಒಂದೊಂದು ಕಣ್ಣೀರ ಕಥೆ ಇದೆ. ಯಾವುದೇ ನಿಶ್ಚಿತ ವರಮಾನವಿಲ್ಲದ ಈ ವೃದ್ಧಾಶ್ರಮಕ್ಕೆ ಸುಸಜ್ಜಿತವಾದ ಕಟ್ಟಡವೂ ಇಲ್ಲ. ಅದನ್ನರಿತು ತಮ್ಮ ಕೈಲಾಗುವ ಸಹಾಯ ನೀಡಲು ಆಶ್ರಮದ ಸ್ಥಾಪಕರಾದ ಮುಹಮ್ಮದ್ ಕಾಕ ಮದಾರಿ ಸಾರ್ವಜನಿಕರಲ್ಲಿ ಕಳಕಳಿಯಿಂದ ವಿನಂತಿ ಮಾಡಿದ್ದಾರೆ.
ಬ್ಯಾಂಕ್ ಖಾತೆ ವಿವರ:
Sadath Vali Zikr Swalath Majlis Trust
A/c No: 37570100001474
Bank: Bank of Baroda
Branch: Kinnigoli
IFSC: BARB0KINNIG
(In IFSC code 5th charecter is Zeero)
Google Pay: 9902 25 8249
ನಂದನ ಟೈಮ್ಸ್ ನಿಮಗೆ ಆಪ್ತವೇ? ಇದರ ಸುದ್ಧಿಗಳು ಮತ್ತು ವಿಚಾರಗಳು ನಿಮಗೆ ನಿರಂತರವಾಗಿ ತಲುಪುತ್ತಿರಬೇಕೇ?
ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ