ರಾಜ್ಯದಲ್ಲಿ ಕೋವಿಡ್ ನಾಗಾಲೋಟ: ಸೋಂಕಿತರ ಸಂಖ್ಯೆ ಒಂದು ಲಕ್ಷಕ್ಕೆ ಏರಿಕೆ, ಒಟ್ಟು 1,953 ಮಂದಿ ಬಲಿ

ರಾಜ್ಯದಲ್ಲಿ ಕೋವಿಡ್ ನಾಗಾಲೋಟ: ಸೋಂಕಿತರ ಸಂಖ್ಯೆ ಒಂದು ಲಕ್ಷಕ್ಕೆ ಏರಿಕೆ, ಒಟ್ಟು 1,953 ಮಂದಿ ಬಲಿ

ಬೆಂಗಳೂರು, ಜು.27: ರಾಜ್ಯದಲ್ಲಿ ಮಹಾಮಾರಿ ಕೊರೋನ ಸೋಂಕಿನ ನಾಗಾಲೋಟ ಮುಂದುವರಿದಿದ್ದು, ಸೋಂಕಿತರ ಸಂಖ್ಯೆ ಇಂದು ಒಂದು ಲಕ್ಷದ ಗಡಿ ದಾಟಿದೆ. ಈ ಪೈಕಿ ಸದ್ಯ 60 ಸಾವಿರದಷ್ಟು ಸಕ್ರಿಯ ಕೊರೋನ ಪ್ರಕಣಗಳಿವೆ ಹಾಗೂ 37 ಸಾವಿರಕ್ಕೂ ಹೆಚ್ಚು ಮಂದಿ ಗುಣಮುಖರಾಗಿದ್ದಾರೆ.

ನಂದನ ಟೈಮ್ಸ್ ನಿಮಗೆ ಆಪ್ತವೇ? ಇದರ ಸುದ್ಧಿಗಳು ಮತ್ತು ವಿಚಾರಗಳು ನಿಮಗೆ ನಿರಂತರವಾಗಿ ತಲುಪುತ್ತಿರಬೇಕೇ?
ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ