ಮೂಲಭೂತ ಸೌಕರ್ಯ ವಂಚಿತ ಶಾಲಾ ಮಾಹಿತಿ ಸಂಗ್ರಹ ಅಭಿಯಾನ

ಮೂಲಭೂತ ಸೌಕರ್ಯ ವಂಚಿತ ಶಾಲಾ ಮಾಹಿತಿ ಸಂಗ್ರಹ ಅಭಿಯಾನ
republicday728
republicday468
republicday234

ಬಂಟ್ವಾಳ: ತಾಲೂಕು ಮಟ್ಟದಲ್ಲಿ ನಗರ ಹಾಗೂ ಗ್ರಾಮೀಣ ಪ್ರದೇಶ ವ್ಯಾಪ್ತಿಯಲ್ಲಿ ಮೂಲಭೂತ ಸೌಕರ್ಯ ವಂಚಿತ ಶಾಲೆಗಳ ಮಾಹಿತಿ ಸಂಗ್ರಹ ಅಭಿಯಾನ  ಕಾರ್ಯಕ್ರಮವನ್ನು ಶಾಸಕರ ಅಧ್ಯಕ್ಷತೆಯಲ್ಲಿ ನಡೆಸಲು ಉದ್ದೇಶಿಸಲಾಗಿದೆ. ಈ ಪ್ರಯುಕ್ತ ಪೂರ್ವ ಬಾವಿ ಸಭೆಯು ದಿನಾಂಕ 27/02/2021 ರಂದು ಅಪರಾಹ್ನ 2.30ಕ್ಕೆ ಬಂಟ್ವಾಳ ಶಿಕ್ಷಣ ಸಂಪನ್ಮೂಲ ಕೇಂದ್ರ ಕಚೇರಿಯಲ್ಲಿ ನಡೆಯಲಿದೆ ಎಂದು ಕೇಂದ್ರದ ಅಧ್ಯಕ್ಷ ಫಾರೂಕ್ ಗೂಡಿನಬಳಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

                ಈ ಸಭೆಯಲ್ಲಿ ಎಸ್.ಡಿ‌ಎಂಸಿ ಪ್ರತಿನಿಧಿಗಳು, ವಿದ್ಯಾರ್ಥಿ ಪ್ರತಿನಿಧಿಗಳು, ಚುನಾಯಿತ ಜನ ಪ್ರತಿನಿಧಿಗಳು, ಶಿಕ್ಷಣ ಇಲಾಖಾಧಿಕಾರಿಗಳು, ಶಿಕ್ಷಕರು ಭಾಗವಹಿಸಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

ನಂದನ ಟೈಮ್ಸ್ ನಿಮಗೆ ಆಪ್ತವೇ? ಇದರ ಸುದ್ಧಿಗಳು ಮತ್ತು ವಿಚಾರಗಳು ನಿಮಗೆ ನಿರಂತರವಾಗಿ ತಲುಪುತ್ತಿರಬೇಕೇ?
ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ