ಮದರಸ ಮ್ಯಾನೇಜ್ ಮೆಂಟ್ ಕಾನೂನು ಸಲಹೆಗಾರಾಗಿ ಹಾಜಿ ಕೆ.ಎಂ.ಸಿದ್ದೀಕ್ ಪುತ್ತೂರು

ಮದರಸ ಮ್ಯಾನೇಜ್ ಮೆಂಟ್ ಕಾನೂನು ಸಲಹೆಗಾರಾಗಿ ಹಾಜಿ ಕೆ.ಎಂ.ಸಿದ್ದೀಕ್ ಪುತ್ತೂರು
republicday728
republicday468
republicday234

ಮಂಗಳೂರು: ಮಾ.30, ದ.ಕ.ಜಿಲ್ಲಾ ಮದರಸ ಮೆನೇಜ್ ಮೆಂಟ್ ಕಾನೂನು ಸಲಹೆಗಾರಾಗಿ ನ್ಯಾಯವಾದಿ ಹಾಜಿ ಕೆ.ಎಂ. ಸಿದ್ದೀಕ್ ಪುತ್ತೂರು ಇವರನ್ನು ಆಯ್ಕೆ ಮಾಡಲಾಗಿದೆ ಎಂದು ದ.ಕ.ಜಿಲ್ಲಾ ಮದರಸ ಮ್ಯಾನೇಜ್‌ ಮೆಂಟ್‌ ಪ್ರಧಾನ ಕಾರ್ಯದರ್ಶಿ ಕೆ. ಮುಹಮ್ಮದ್ ರಫೀಕ್ ಕೊಡಾಜೆ  ತಿಳಿಸಿದ್ದಾರೆ.

      ಮಂಗಳವಾರ ಮಂಗಳೂರಿನ ಸಮಸ್ತ ಕಛೇರಿಯಲ್ಲಿ ನಡೆದ ಜಿಲ್ಲಾ ಸಮಿತಿ ಸಭೆಯಲ್ಲಿ ಸರ್ವಾನುಮತದಿಂದ ಈ ತೀರ್ಮಾನ ಕೈಗೊಳ್ಳಲಾಗಿತ್ತು. ಸಭೆಯ ಅಧ್ಯಕ್ಷತೆಯನ್ನು  ಮದರಸ ಮ್ಯಾನೇಜ್ ಮೆಂಟ್ ಜಿಲ್ಲಾ ಅದ್ಯಕ್ಷರಾದ ಮೊಯಿದಿನಬ್ಬ ಹಾಜಿಯವರು ವಹಿಸಿಕೊಂಡಿದ್ದರು.  ಸಭೆಯಲ್ಲಿ ಇನ್ನತರ ವಿಷಯಗಳ ಬಗ್ಗೆಯೂ ಚರ್ಚಿಸಲಾಯಿತು.

ನಂದನ ಟೈಮ್ಸ್ ನಿಮಗೆ ಆಪ್ತವೇ? ಇದರ ಸುದ್ಧಿಗಳು ಮತ್ತು ವಿಚಾರಗಳು ನಿಮಗೆ ನಿರಂತರವಾಗಿ ತಲುಪುತ್ತಿರಬೇಕೇ?
ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ