ಬೈಕಂಪಾಡಿ ಜುಮ್ಮಾ ಮಸೀದಿ: ಅಧ್ಯಕ್ಷರಾಗಿ ನಾಸಿರ್ ಲಕ್ಕಿಸ್ಟಾರ್ ಪುನರಾಯ್ಕೆ

ಬೈಕಂಪಾಡಿ ಜುಮ್ಮಾ ಮಸೀದಿ: ಅಧ್ಯಕ್ಷರಾಗಿ ನಾಸಿರ್ ಲಕ್ಕಿಸ್ಟಾರ್ ಪುನರಾಯ್ಕೆ
republicday728
republicday468
republicday234

ಮಂಗಳೂರು: ಮುಹಿಯುದ್ದೀನ್ ಜುಮ್ಮಾಮಸೀದಿ ಮುಸ್ಲಿಂ ಜಮಾಹತ್ (ರಿ) ಬೈಕಂಪಾಡಿ ಇದರ 2021-2024ನೇ ಸಾಲಿನ ನೂತನ ಅಧ್ಯಕ್ಷರಾಗಿ ಬಿ.ಎ.ಅಬ್ದುಲ್ ಲತೀಫ್ (ಲಕ್ಕಿ ಸ್ಟಾರ್) ಪುನರಾಯ್ಕೆಯಾಗಿದ್ದಾರೆ.
     ಇತ್ತೀಚೆಗೆ ನಡೆದ ಮಸೀದಿಯ ಮಹಾಸಭೆಯಲ್ಲಿ ಸರ್ವಾನುಮತದಿಂದ ಈ ಆಯ್ಕೆ ನಡೆದಿರುತ್ತದೆ. ನೂತನ ಆಡಳಿತ ಸಮಿತಿಗೆ ಒಟ್ಟು 11 ಮಂದಿ ಸದಸ್ಯರನ್ನು ಆಯ್ಕೆ ಮಾಡಲಾಯಿತು.
     ಉಪಾದ್ಯಕ್ಷರಾಗಿ ಮಹಮ್ಮದ್ ಚೈಬಾವು, ಪ್ರಧಾನ ಕಾರ್ಯದರ್ಶಿಯಾಗಿ  ಹಸನ್ ಶಮೀರ್, ಜೊತೆ ಕಾರ್ಯದರ್ಶಿಯಾಗಿ ಉಮ್ಮರ್ ಫಾರೂಕ್, ಹಾಗೂ ಕೋಶಾಧಿಕಾರಿಯಾಗಿ ಸೈದುದ್ದೀನ್ ರವರನ್ನು ಆಯ್ಕೆ ಮಾಡಲಾಯಿತು.

ನಂದನ ಟೈಮ್ಸ್ ನಿಮಗೆ ಆಪ್ತವೇ? ಇದರ ಸುದ್ಧಿಗಳು ಮತ್ತು ವಿಚಾರಗಳು ನಿಮಗೆ ನಿರಂತರವಾಗಿ ತಲುಪುತ್ತಿರಬೇಕೇ?
ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ