ಫಲಿತಾಂಶ ವಿಳಂಭ: ಅಸಮಧಾನ

ಫಲಿತಾಂಶ ವಿಳಂಭ: ಅಸಮಧಾನ

ಬಂಟ್ವಾಳ: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಗ್ರಾಮ ಪಂಚಾಯಿತಿ ಚುನಾವಣೆಯ ಮತ ಎಣಿಕೆ ಆರಂಭವಾಗಿದ್ದು ಬಹುತೇಕ ಕಡೆಗಳಲ್ಲಿ ಪ್ರಥಮ ಸುತ್ತಿನ ಮತ ಎಣಿಕೆ ಮುಕ್ತಾಯಗೊಂಡಿದೆ. ಆದರೆ ಬಂಟ್ವಾಳ ತಾಲೂಕು ಹಾಗೂ ಕಡಬ ತಾಲೂಕಿನಲ್ಲಿ ಪ್ರಥಮ ಹಂತದ ಮತ ಎಣಿಕೆ ಬಹಳ ವಿಳಂಬವಾಗುತ್ತಿದ್ದು ವಿವಿಧ ಪಕ್ಷದ ಕಾರ್ಯಕರ್ತರು ಇದರಿಂದ ಅಸಮಧಾನಗೊಂಡಿದ್ದಾರೆ

. ಹಲವು ಕಾರ್ಯಕರ್ತರು ತಮ್ಮ ನಾಯಕರ ಗೆಲುವಿಗೆ ಕಾದು ಕುಳಿತಿದ್ದು ಇನ್ನೇನು ಚುನಾವಣಾ ಅಧಿಕಾರಿಗಳು ಪ್ರಥಮ ಸುತ್ತಿನ ಫಲಿತಾಂಶ ಪ್ರಕಟಗೂಳಿಸಲ್ಲಿದ್ದಾರೆ ಎಂಬ ನಿರೀಕ್ಷೆಯಲ್ಲಿದ್ದಾರೆ. ಬಂಟ್ವಾಳದ ಮೊಡಂಕಾಪು ಶಾಲೆಯಲ್ಲಿ ಮತ ಎಣಿಕೆ ಪ್ರಕ್ರಿಯೆ ಮುಂದುವರಿಯುತ್ತಿದೆ..

ನಂದನ ಟೈಮ್ಸ್ ನಿಮಗೆ ಆಪ್ತವೇ? ಇದರ ಸುದ್ಧಿಗಳು ಮತ್ತು ವಿಚಾರಗಳು ನಿಮಗೆ ನಿರಂತರವಾಗಿ ತಲುಪುತ್ತಿರಬೇಕೇ?
ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ