ಪಡುಬಿದ್ರಿ ಕಂಚಿನಡ್ಕ  ಗ್ರಾಮ ಪಂಚಾಯತ್ ಚುನಾವಣೆಗೆ ಎಸ್ಡಿಪಿಐ  ಅಭ್ಯರ್ಥಿಗಳ ಘೋಷಣೆ

ಪಡುಬಿದ್ರಿ ಕಂಚಿನಡ್ಕ  ಗ್ರಾಮ ಪಂಚಾಯತ್ ಚುನಾವಣೆಗೆ ಎಸ್ಡಿಪಿಐ  ಅಭ್ಯರ್ಥಿಗಳ ಘೋಷಣೆ

ಉಡುಪಿ: ಕಾಪು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ದೀನ್ ಸ್ಟ್ರೀಟ್ ಕಂಚಿನಡ್ಕ ಗ್ರಾಮ ಪಂಚಾಯತ್  ಚುನಾವಣೆಯಲ್ಲಿ SDPI ಪಕ್ಷದ ಬೆಂಬಲಿತ ಅಭ್ಯರ್ಥಿಗಳಾಗಿ ಸ್ಪರ್ಧಿಸಲಿರುವ ಅಭ್ಯರ್ಥಿಗಳ ಘೋಷಣಾ ಕಾರ್ಯಕ್ರಮವು ಕಾಪು ವಿಧಾನ ಸಭಾ ಕ್ಷೇತ್ರದ ಅಧ್ಯಕ್ಷ ಅನಿಫ್ ಮುಳೂರ್,   ಡಿಸ್ಟ್ರಿಕ್ ಖಜಾಂಜಿ ಅಬ್ದುಲ್ ವಹಬ್ ಮುಳೂರ್  ಸಮಿತಿ  ಎಸ್ ಡಿ ಪಿ ಐ ಕಮೀಟಿ      ಪಂಚಾಯತ್ ಅಧ್ಯಕ್ಷ ಫಿರೋಜ್ ಪಡುಬಿದ್ರಿ  PFI ಯಾ ಸ್ಥಳಿಯ ಅಧ್ಯಕ್ಷ ಅಝೀಜ್ ಪಡುಬಿದ್ರಿ ಕಾಪು ಇವರ ಅಧ್ಯಕ್ಷತೆಯಲ್ಲಿ ನಡೆಯಿತು.

ದೀನ್ ಸ್ಟ್ರೀಟ್ ಮತ್ತು ಕಂಚಿನಡ್ಕ ಪಡುಬಿದ್ರಿ ಗ್ರಾಮದ 7 ಸ್ಥಾನಗಳಿಗೆ ಎಸ್ಡಿಪಿಐ ಬೆಂಬಲಿತ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಲು ತೀರ್ಮಾನಿಸಲಾಗಿದ್ದು ನಾಳೆ ಎಲ್ಲಾ ಅಭ್ಯರ್ಥಿಗಳ ಹೆಸರನ್ನು SDPI  ಉಡುಪಿ ಜಿಲ್ಲಾಧ್ಯಕ್ಷ ಇಲಿಯಾಸ್ ಸಾಸ್ಥಾನ ಘೋಷಿಸಲಿದ್ದಾರೆ ಎಂದು ಪತ್ರಿಕೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ

ನಂದನ ಟೈಮ್ಸ್ ನಿಮಗೆ ಆಪ್ತವೇ? ಇದರ ಸುದ್ಧಿಗಳು ಮತ್ತು ವಿಚಾರಗಳು ನಿಮಗೆ ನಿರಂತರವಾಗಿ ತಲುಪುತ್ತಿರಬೇಕೇ?
ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ