ನರಿಕೊಂಬು: ಶ್ರೀ ವೀರ ಮಾರುತಿ ಮಹಿಳಾ ಮಂಡಳಿ ಅಧ್ಯಕ್ಷೆಯಾಗಿ ಶ್ರೀಮತಿ ಜಾನಕಿ

ನರಿಕೊಂಬು: ಶ್ರೀ ವೀರ ಮಾರುತಿ ಮಹಿಳಾ ಮಂಡಳಿ ಅಧ್ಯಕ್ಷೆಯಾಗಿ ಶ್ರೀಮತಿ ಜಾನಕಿ

ಬಂಟ್ವಾಳ: ನರಿಕೊಂಬು, ಮಾರುತಿನಗರದ ಶ್ರೀ ವೀರ ಮಾರುತಿ ಮಹಿಳಾ ಮಂಡಳಿ ಇದರ 2021-22ನೇ ಸಾಲಿನ ಅಧ್ಯಕ್ಷೆಯಾಗಿ ಶ್ರೀಮತಿ ಜಾನಕಿ ಆಯ್ಕೆಯಾಗಿದ್ದಾರೆ. 
      ಉಪಾಧ್ಯಕ್ಷೆಯಾಗಿ ಶ್ರೀಮತಿ ಲಕ್ಷ್ಮೀ ಎಸ್, ಕಾರ್ಯದರ್ಶಿಯಾಗಿ ಸುಮಲತಾ, ಜತೆ ಕಾರ್ಯದರ್ಶಿಯಾಗಿ ಶ್ರೀಮತಿ ಜಯಂತಿ, ಕೋಶಾಧಿಕಾರಿಯಾಗಿ ಹೇಮ ವಿ, ಸಂಘಟನಾ ಕಾರ್ಯದರ್ಶಿಯಾಗಿ ಶ್ರೀಮತಿ ಗೀತಾ ಉಮೇಶ್, ಸಹ ಸಂಘಟನಾ ಕಾರ್ಯದರ್ಶಿಯಾಗಿ ಶ್ರೀಮತಿ ಗೀತಾ ಚಂದ್ರಹಾಸ, ಭಜನಾ ಕಾರ್ಯದರ್ಶಿಗಳಾಗಿ ಕು. ಬಬಿತಾ ಮತ್ತು ಶ್ರೀಮತಿ ಕವಿತಾ ಕೆ. ಅವರನ್ನು ಆರಿಸಲಾಯಿತು. 
      ಶ್ರೀಮತಿ ಉಮಾವತಿ ಅವರ ಅಧ್ಯಕ್ಷತೆಯಲ್ಲಿ ನಡೆದ 2021-22ನೇ ಸಾಲಿನ ಮಹಾಸಭೆಯಲ್ಲಿ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ನಡೆಯಿತು.

ನಂದನ ಟೈಮ್ಸ್ ನಿಮಗೆ ಆಪ್ತವೇ? ಇದರ ಸುದ್ಧಿಗಳು ಮತ್ತು ವಿಚಾರಗಳು ನಿಮಗೆ ನಿರಂತರವಾಗಿ ತಲುಪುತ್ತಿರಬೇಕೇ?
ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ