ಕಣ್ಣೀರ ಮಳೆಯಲ್ಲಿ ವಯನಾಡ್: 60 ದಾಟಿದ ಮರಣ ಸಂಖ್ಯೆ

ವಯನಾಡ್: ವಯನಾಡ್ ಪ್ರದೇಶದಲ್ಲಿ ಉಂಟಾದ ಪ್ರವಾಹ ಹಾಗೂ ಭೂ ಕುಸಿತದಿಂದಾಗಿ ವಯನಾಡ್ನಲ್ಲಿ ಉಂಟಾದ ದುರಂತದಲ್ಲಿ ಮರಣ ಸಂಖ್ಯೆ 57 ನ್ನು ದಾಟಿದೆ. ಈವರೆಗೆ 13 ಮೃತದೇಹಗಳನ್ನಷ್ಟೇ ಗುರುತಿಸಲಾಗಿದೆ. ಅನೇಕ ಮೃತ ದೇಹಗಳು ಗುರುತಿಸಲಾಗದ ಸ್ಥಿತಿಯಲ್ಲಿದೆ.
ರಮ್ಲತ್ (53), ಅಶ್ರಫ್(49), ಕುಂಞಿ ಮೊಯಿದಿನ್(65), ವಿಜೀಷ್(37), ಸುಮೇಷ್(35), ಸಲಾಂ (39), ಶ್ರೇಯ(19), ದಾಮೋದರನ್(65), ಸಹನ (7), ಲೆನಿನ್, ಪ್ರೇಮಲೀಲ, ವಿನೀತ್ ಕುಮಾರ್, ರೆಜಿನ ಮುಂತಾದವರನ್ನು ಗುರುತಿಸಲಾಗಿದೆ.
ನಂದನ ಟೈಮ್ಸ್ ನಿಮಗೆ ಆಪ್ತವೇ? ಇದರ ಸುದ್ಧಿಗಳು ಮತ್ತು ವಿಚಾರಗಳು ನಿಮಗೆ ನಿರಂತರವಾಗಿ ತಲುಪುತ್ತಿರಬೇಕೇ?
ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ