ಕಾಂಗ್ರೆಸ್‌ ಶಿಸ್ತು ಸಮಿತಿ ಅಧ್ಯಕ್ಷರಾಗಿ ಎ.ಕೆ.ಆಂಟನಿ ನೇಮಕ

ಕಾಂಗ್ರೆಸ್‌ ಶಿಸ್ತು ಸಮಿತಿ ಅಧ್ಯಕ್ಷರಾಗಿ ಎ.ಕೆ.ಆಂಟನಿ ನೇಮಕ

ನವದೆಹಲಿ: ಕಾಂಗ್ರೆಸ್‌ ಶಿಸ್ತು ಸಮಿತಿ ಅಧ್ಯಕ್ಷರಾಗಿ ಮಾಜಿ ರಕ್ಷಣಾ ಸಚಿವ ಎ.ಕೆ.ಆಂಟನಿ ಅವರನ್ನು ನೇಮಕ ಮಾಡಲಾಗಿದೆ.

      ಕಾಂಗ್ರೆಸ್‌ ಅಧ್ಯಕ್ಷೆ ಸೋನಿಯಾ ಗಾಂಧಿಯವರು ಈ ನೇಮಕವನ್ನು ಮಾಡಿದ್ದಾರೆ. ಅಂಬಿಕ ಸೋನಿ, ತಾರಿಕ್‌ ಅನ್ವರ್‌, ಜಿ.ಪರಮೇಶ್ವರ್‌, ಜಯಪ್ರಕಾಶ್‌ ಅಗರ್‌ವಾಲ್‌ ಶಿಸ್ತು ಸಮಿತಿಯ ಇತರ ಸದಸ್ಯರುಗಳು.‌

      ಕಾಂಗ್ರೆಸ್‌ನ ನಾಯಕತ್ವದಲ್ಲಿ ಬಿಕ್ಕಟ್ಟು ತೀವ್ರಗೊಂಡಿರುವ ಸಮಯದಲ್ಲಿ ಎಐಸಿಸಿ ಶಿಸ್ತು ಸಮಿತಿಯನ್ನು ಪುನರ್‌ ಸಂಘಟಿಸಿರುವುದು ಯುದ್ಧ ಕಾಲದಲ್ಲಿ ಶಿಸ್ತು ಸಮಿತಿಯನ್ನು ಮರುಸಂಘಟಿಸಿದಂತಾಗಿದೆ.

ನಂದನ ಟೈಮ್ಸ್ ನಿಮಗೆ ಆಪ್ತವೇ? ಇದರ ಸುದ್ಧಿಗಳು ಮತ್ತು ವಿಚಾರಗಳು ನಿಮಗೆ ನಿರಂತರವಾಗಿ ತಲುಪುತ್ತಿರಬೇಕೇ?
ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ